ಜೂಜು ಅಡ್ಡೆ ಮೇಲೆ ಧಾಳಿ:8 ಮಂದಿ ವಿರುದ್ಧ ದೂರು

ಸೋಮವಾರಪೇಟೆ,ಜೂ.18: ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಆಟೋ ಸೇರಿದಂತೆ 4 ಬೈಕ್‍ಗಳ ಸಹಿತ ಪಣಕ್ಕಿಟ್ಟಿದ್ದ ರೂ. 1,420 ನಗದನ್ನು ವಶಕ್ಕೆ