ಕಾರು ಬೈಕ್ ಡಿಕ್ಕಿ: ಗಾಯ ಕೂಡಿಗೆ, ಜೂ. 18 : ಕುಶಾಲನಗರ ಬಳಿ ಬಾಳುಗೊಡು ಸಮೀಪ ಕಾರು- ಬೈಕ್ ಮುಖಾ ಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಕಾರು (ಕೆ.ಎ. 41 ಎಂ.ಎಂ. 0528)
ಉಚಿತ ಕಾರ್ಯಾಗಾರಗೋಣಿಕೊಪ್ಪ ವರದಿ, ಜೂ. 18 : ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಕೆಮಿಕಲ್ಸ್ ಮತ್ತು ¥sóÉರ್ಟಿಲೈಸರ್ ಲಿಮಿಟೆಡ್ ಸಹಯೋಗದಲ್ಲಿ ತಾ. 22 ರಂದು ಕಾಳುಮೆಣಸು.
ಗೃಹಿಣಿ ಸಾವು: ಕೊಲೆ ಆರೋಪ ಮೊಕ್ಕದ್ದಮೆ ದಾಖಲುಶನಿವಾರಸಂತೆ, ಜೂ. 18: ಗೃಹಿಣಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಅತ್ತೆ ಮೇಲೆ ಕೊಲೆ ಪ್ರಕರಣ ದಾಖಲಾಗಿರುವ ಘಟನೆ ಸಮೀಪದ ಗಡಿಭಾಗ ಚಂಗಡಹಳ್ಳಿ ಗ್ರಾಮದಲ್ಲಿ ಸೋಮವಾರ
ಮಾಂಸ ಮಳಿಗೆ ಹರಾಜುನಗರಸಭೆಗೆ 4 ಲಕ್ಷ ಲಾಭ ಮಡಿಕೇರಿ, ಜೂ. 18: ಇಂದು ನಡೆದ ಮಡಿಕೇರಿ ನಗರಸಭೆ ವ್ಯಾಪ್ತಿಯ ಮೀನು ಹಾಗೂ ಮಾಂಸಗಳ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆಗೆ ಸುಮಾರು 4
ವಿಚಲ್ ಮುತ್ತಣ್ಣಗೆ ಪ್ರಶಸ್ತಿಮಡಿಕೇರಿ, ಜೂ. 18: ಮೂರ್ನಾಡು ಬಲಮುರಿ ನಿವಾಸಿ ಪಾಲಂದಿರ ಮುತ್ತಣ್ಣ ಮತ್ತು ಮಿಥುನ ದಂಪತಿಗಳ ಪುತ್ರಿ ವಿಚಲ್ ಮುತ್ತಣ್ಣ ಅವರಿಗೆ ಅಮೇರಿಕಾದ ಪ್ರತಿಷ್ಠಿತ ಮೆಡಿಕಲ್ ಡಿಸೈನ್ ಎಕ್ಸಲೆನ್ಸ್