ವ್ಯಾಪಾರಿಗಳ ಸೋಗಿನಲ್ಲಿ ಕಾರ್ಯಾಚರಣೆ : ಶ್ರೀಗಂಧ ವಶ

ಮಡಿಕೇರಿ, ಜೂ. 26: ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿ ಗೋಪಾಲಪುರ ಗ್ರಾಮದ ಇ.ಎಂ.ಇಸ್ಮಾಯಿಲ್ ಎಂಬವರು ಅವರ ವಾಸದ ಮನೆಯಲ್ಲಿ ಶ್ರೀಗಂಧವನ್ನು ಇಟ್ಟುಕೊಂಡು ವ್ಯಾಪಾರಿಗಳಿಗಾಗಿ ಹುಡುಕಾಟ ನಡಸುತಿರುವದಾಗಿ ಸಿಕ್ಕಿದ