ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗೋಪಾಲ್ ಆಯ್ಕೆ

ಮಡಿಕೇರಿ, ಮೇ ೨೭: ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮತ್ತು ಕನ್ನಡ ಉಪನ್ಯಾಸಕರಾದ ಟಿ.ಎಸ್ ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕೊಡಗು ಜಿಲ್ಲಾ

ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಸಹಿ ಸಂಗ್ರಹ ಚಳವಳಿ

ಕೂಡಿಗೆ, ಮೇ. ೨೭: ಸಿಐಟಿಯು ತಾ. ೩೦ ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿ ಛಲೋ ಕಾರ್ಯಕ್ರಮ ಹಿನ್ನಲೆಯಲ್ಲಿ ಕೂಡ್ಲೂರು ಕೈಗಾರಿಕಾ ಘಟಕದಲ್ಲಿ ಕಾರ್ಮಿಕರಿಂದ ಸಹಿ ಸಂಗ್ರಹ ಚಳುವಳಿ

ಸಾವಯವ ಗೊಬ್ಬರದಂತಹ ಪರ್ಯಾಯ ಪೋಷಕಾಂಶ ಬಳಸಿ

ಮಡಿಕೇರಿ, ಮೇ ೨೭: ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಪ್ರಾಯೋಜಿತ ಸಮತೋಲಿತ ರಸಗೊಬ್ಬರ ಬಳಕೆಯೊಂದಿಗೆ ಕಾಳುಮೆಣಸು ಮತ್ತು ಏಲಕ್ಕಿಯ ವೈಜ್ಞಾನಿಕ ಕೃಷಿ ಹಾಗೂ ನರ್ಸರಿ ನಿರ್ವಹಣೆ ಎಂಬ

ಮಾಲ್ದಾರೆಯಲ್ಲಿ ರೈತ ಉತ್ಪಾದಕ ಸಂಘಟನೆ ಉದ್ಘಾಟನೆ

ಮಾಲ್ದಾರೆ, ಮೇ ೨೭: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅನುದಾನದ ಸಹಯೋಗದಲ್ಲಿ ಓ.ಡಿ.ಪಿ ಸಂಸ್ಥೆಯ ವತಿಯಿಂದ ಮಾಲ್ದಾರೆಯಲ್ಲಿ ರೈತ ಉತ್ಪಾದಕ ಸಂಘಟನೆ (ಎಫ್.ಪಿ.ಒ)