ಜಿಲ್ಲೆಯ ವಿವಿಧೆಡೆ ಈದ್ ಮಿಲಾದ್ ಆಚರಣೆ

ಸುಂಟಿಕೊಪ್ಪ, ಆ. ೨೫: ಪಟ್ಟಣದಲ್ಲಿ ಮಳೆಯ ಆರ್ಭಟದ ನಡುವೆಯೂ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮಳೆಯನ್ನೂ ಲೆಕ್ಕಿಸದೆ ಸಣ್ಣ ಮಕ್ಕಳು, ಯುವಕರು ಹಾಗೂ ಹಿರಿಯರು

ಶಾಲಾ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ತೆರಳುವ ರಸ್ತೆಯ ಬದಿಯಲ್ಲಿದ್ದ ಮರವೊಂದು ಇಂದು ಬೆಳಿಗ್ಗೆ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ

ಹಾರಂಗಿ ನೀರಿನ ಮಟ್ಟ ಏರಿಕೆ

ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಿಂದ ಅಣೆಕಟ್ಟೆಗೆ ಒಳ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಹೊರ ಹರಿಯುವಿಕೆಯಲ್ಲಿ ಇದೀಗ

ಕೊಡಗಿನಲ್ಲಿ ಮೋಡ ಬಿತ್ತನೆಗೆ ವಿರೋಧ

ಈ ನಡುವೆ ಜಿಲ್ಲೆಯ ಹಲವೆಡೆ ಬೆಳೆಗಾರರು ಮತ್ತಿತರರು ಮೋಡ ಬಿತ್ತನೆಯನ್ನು ಕೊಡಗಿನಲ್ಲಿ ನಡೆಸಬಾರದೆಂದು ಆಗ್ರಹಿಸಿದ್ದಾರೆ. ಇದರಿಂದ ಈಗಾಗಲೇ ಮಳೆಯಿಂದ ಹಾನಿಗೀಡಾಗುತ್ತಿರುವ ಕಾಫಿ, ಕರಿಮೆಣಸು ಬೆಳೆಗಳ ಫಸಲಿಗೆ ಧಕ್ಕೆಯುಂಟಾಗಲಿದೆ