ಸರಕಾರಿ ನೌಕರರಿಗೆ ವೇತನ ವಿಳಂಬ: ಆತಂಕ ಬೇಡ

ವೀರಾಜಪೇಟೆ, ಆ. 27: ವೀರಾಜ ಪೇಟೆ ತಾಲೂಕು ಪಂಚಾಯಿತಿಯ ಅಧೀನದ 24 ಇಲಾಖೆಗಳ ನೌಕರರಿಗೆ ಮೂರು ತಿಂಗಳುಗಳಿಂದ ವೇತನ ಪಾವತಿಯಾಗಿರುವದಿಲ್ಲ. ಅನುದಾನಗಳನ್ನು ಬಿಡುಗಡೆ ಮಾಡಲು ಇಂದು ಡಿ.ಎಸ್.ಸಿಯ