ಕೂಡಿಗೆ ಗ್ರಾ.ಪಂ. ಮಾಸಿಕ ಸಭೆ: ಸದಸ್ಯರಿಂದ ಸಭಾತ್ಯಾಗ

ಕೂಡಿಗೆ, ಆ. 27: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲಿಯೇ ಗ್ರಾ.ಪಂ. ಸದಸ್ಯರಾದ ಕೆ.ವೈ. ರವಿ, ಟಿ.ಕೆ. ವಿಶ್ವನಾಥ್,