ಜಿಲ್ಲೆಯಲ್ಲಿ 4,34,256 ಮತದಾರರು: ಎಡಿಸಿ ಮಾಹಿತಿ

ಮಡಿಕೇರಿ, ಜ. 17: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಅದರಲ್ಲಿ 4,35,261 ಮತದಾರರಿದ್ದು,