ಕಾಂಗ್ರೆಸ್ಸಿಗರಿಗೆ ಮಾಜೀ ಸಿ.ಎಂ. ಸಿದ್ದರಾಮಯ್ಯ ಅಭಯಮಡಿಕೇರಿ, ಮೇ 7: ಲೋಕಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಯಾವದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು, ಮಾಜೀ ಮುಖ್ಯಮಂತ್ರಿ ಹಾಗೂ ರಾಜ್ಯ ಮೈತ್ರಿ ಸರಕಾರದ ಸಮನ್ವಯ ಸಮಿತಿ
ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ತುರ್ತು ಕಾರ್ಯಾಚರಣೆಗೋಣಿಕೊಪ್ಪಲು, ಮೆ 7: ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಬಸ್ ನಿಲ್ದಾಣದ ಸುತ್ತ ಮುತ್ತ ತಳ್ಳುಗಾಡಿಗಳ ಹಾವಳಿ,ಬಸ್ ನಿಲ್ದಾಣದ ಅಶುಚಿತ್ವ ಹೃದಯ ಭಾಗದಲ್ಲಿ ತುಂಬಿದ್ದ ಕಸದ ರಾಶಿಯ ಬಗ್ಗೆ
ಪಿಯು ಮೌಲ್ಯಮಾಪನದ ಮತ್ತೊಂದು ಅಚಾತುರ್ಯ ಬೆಳಕಿಗೆ*ಗೋಣಿಕೊಪ್ಪಲು, ಮೇ 7: ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರೂ ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿನಿ ಯೊಬ್ಬರು ಅನುತ್ತೀರ್ಣಗೊಂಡಿದ್ದ ಅಚಾತುರ್ಯ ಇದೀಗ ಬೆಳಕಿಗೆ ಬಂದಿದೆ.ಇಲ್ಲಿನ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ
ಕೊಡಗಿನ ರೈತರಿಗೆ ಕೈಗೆಟುಕದ ಕೂಡಿಗೆ ಮೇಕೆ ಹಾಲು ಘಟಕಕೂಡಿಗೆ, ಮೇ 7 : ಕರ್ನಾಟಕ ಸರಕಾರದಿಂದ ಸುಮಾರು ರೂ. 1.88 ಕೋಟಿ ಹಣ ವ್ಯಯಿಸುವ ಮೂಲಕ ಕರ್ನಾಟಕ ರಾಜ್ಯದಲ್ಲೇ ಪ್ರಥಮ ವೆಂಬಂತೆ ರೂಪಿಸಿರುವ ಮೇಕೆ ಹಾಲು
ರಸ್ತೆ ಕಾಮಗಾರಿ ವಿರುದ್ಧ ಅಸಮಾಧಾನಸೋಮವಾರಪೇಟೆ, ಮೇ 7: ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ವಾಗಿರುವ ಬಗ್ಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಳ್ಳದೇ ಅಭಿಯಂತರರು ಗುತ್ತಿಗೆದಾರ ರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರು