ಇಂದು ಸಂವಿಧಾನ ಕಾರ್ಯಕ್ರಮ

ಸೋಮವಾರಪೇಟೆ,ಸೆ.20: ರಾಷ್ಟ್ರೀಯ ಏಕತಾ ಅಭಿಯಾನ ಸಮಿತಿ ವತಿಯಿಂದ ತಾ.21ರಂದು (ಇಂದು) ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಒಂದು ದೇಶ, ಒಂದು ಸಂವಿಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ