ಕ್ರೀಡಾ ವಸತಿ ಶಾಲೆÀÉಯಲ್ಲಿ ಪೋಷಕರ, ವಿದ್ಯಾರ್ಥಿಗಳ ಸಭೆ

ಗೋಣಿಕೊಪ್ಪಲು, ಜ.18: ವಿದ್ಯಾರ್ಥಿಗಳು ಮಾರ್ಚ್ ತಿಂಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿಸಬೇಕೆಂದು ಶಿಕ್ಷಣ ಮತ್ತುಆರೋಗ್ಯ ಸ್ಥಾಯಿ ಸಮಿತಿ