ಕೆ. ನಿಡುಗಣೆ ಗ್ರಾಮಸಭೆಮಡಿಕೇರಿ, ಸೆ.14: ಕೆ. ನಿಡುಗಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಸಭೆ ತಾ. 19 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉದಿಯಂಡ ರೀಟಾ ಮುತ್ತಣ್ಣ
ಮಿಸೆಸ್ ಕರ್ನಾಟಕ ಆಗಿ ದೀಪಿಕಾಮಡಿಕೇರಿ, ಸೆ. 14: ಮೈಸೂರಿನ ರಾಕಿಂಗ್ ರಾತು ಮಾಡೆಲ್ ಮೇನೇಜ್‍ಮೆಂಟ್ ಆಯೋಜಿಸಿದ್ದ ‘ಮಿಸೆಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ಜಿಲ್ಲೆಗೆ ಸನಿಹದ ಅರಂತೋಡುವಿನ ದೀಪಿಕಾ ಅಡ್ತಲೆ ಅವರು ಪ್ರಶಸ್ತಿ
ಇಂದಿನ ಕಾರ್ಯಕ್ರಮವೀರಾಜಪೇಟೆ, ಸೆ. 14: ಕೂರ್ಗ್‍ಮಾಕ್ರ್ಸ್‍ಮೆನ್ ವೀರಾಜಪೇಟೆ ಇವರ ವತಿಯಿಂದ 7ನೇ ವರ್ಷದ ಕೈಲ್‍ಮುಹೂರ್ತ ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯು ತಾ. 15ರಂದು (ಇಂದು) ಮಧ್ಯಾಹ್ನ 2
ಪ್ರವಚನ ಕಾರ್ಯಕ್ರಮಮಡಿಕೇರಿ, ಸೆ.14: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮಡಿಕೇರಿ ಸಂಸ್ಥೆಯ ವತಿಯಿಂದ ತಾ. 16 ರಂದು ಬೆಳಗ್ಗೆ 11.30ಕ್ಕೆ ನಗರದ ದಾಸವಾಳ ರಸ್ತೆಯಲ್ಲಿರುವ ಲೈಟ್‍ಹೌಸ್‍ನಲ್ಲಿ ನವದೆಹಲಿಯ ಬ್ರಹ್ಮಕುಮಾರಿ
ಶಿಕ್ಷಣ ಕ್ರಮದಲ್ಲಿ ಭಾರತೀಯತೆಯ ಕೊರತೆ: ಕೃಷ್ಣಭಟ್ ವಿಷಾದ ಮಡಿಕೇರಿ, ಸೆ. 14: ಜ್ಞಾನದ ಕ್ಷೇತ್ರ ನೂತನ ಸಂಶೋಧನೆಗಳಿಗೆ ತನ್ನನ್ನು ತೆರೆದುಕೊಳ್ಳಬೇಕು. ಶಿಕ್ಷಣ ಕ್ರಮದಲ್ಲಿ ಭಾರತೀಯತೆ ಇಲ್ಲ, ಸಂಸ್ಕøತಿಯ ಶ್ರೀಮಂತಿಕೆ ಇಲ್ಲ. ಇದರಿಂದ ಹೊರ ಬಂದು ಶಿಕ್ಷಣ