ಕಾಡಾನೆ ತಡೆಬೇಲಿ ಕಳಪೆ ಕಾಮಗಾರಿ ಆರೋಪ

ಗೋಣಿಕೊಪ್ಪ ವರದಿ, ಸೆ. 14: ಕಾಡಾನೆಗಳು ನಾಡಿಗೆ ನುಸುಳದಂತೆ ತಡೆಯಲು ನಿರ್ಮಿಸಿರುವ ರೈಲ್ವೆಕಂಬಿ ಯೋಜನೆ ಅನುಷ್ಠಾನ ತೀರಾ ಕಳಪೆಯಾಗಿರುವದರಿಂದ ಯೋಜನೆ ನೆಲಕಚ್ಚಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು