ಬೀದಿ ನಾಟಕ ಅರಿವು ಕಾರ್ಯಕ್ರಮಚೆಟ್ಟಳ್ಳಿ, ಮಾ. 1: ಅಸ್ಪೃಶ್ಯತಾ ನಿವಾರಣಾ ಸಪ್ತಾಹ ಅರಿವು ಜಾಗೃತಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿ ಚಾಲನೆ ನೀಡಿದರು ಜಿಲ್ಲಾಡಳಿತ, ಜಿಲ್ಲಾ, ತಾಲೂಕು
ಗೋಣಿಕೊಪ್ಪಲುವಿನಲ್ಲಿ ರಕ್ತದಾನ ಶಿಬಿರಮಡಿಕೇರಿ, ಮಾ. 1: ಮಾನವನ ಜೀವನದಲ್ಲಿ ಉತ್ತಮ ಆರೋಗ್ಯಕ್ಕೆ ರಕ್ತ ಅತ್ಯಂತ ಅವಶ್ಯಕ. ಮಾನವನ ಪ್ರತಿಯೊಂದು ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸ ಬೇಕಾದರೆ ರಕ್ತ ಸಂಚಲನ ಆಗಲೇಬೇಕು
ಕಾವೇರಿ ಕಾಲೇಜಿನಲ್ಲಿ ಗ್ರಾಮೀಣ ಕ್ರೀಡಾಕೂಟವೀರಾಜಪೇಟೆ, ಮಾ. 1: ಕಾವೇರಿ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಕೊಡಗು ವಲಯ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸ ಲಾಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ
ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು: ಅಪ್ಪಚ್ಚು ರಂಜನ್ಮಡಿಕೇರಿ, ಮಾ.1 : ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು, ಶಿಲ್ಪಿಗಳಿಲ್ಲದೇ ಯಾವುದೇ ವಿಗ್ರಹಗಳು ರೂಪಗೊಳ್ಳುವದಿಲ್ಲ. ಹಾಗೆಯೇ ಕಾರ್ಮಿಕರಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು
ವಾಹನ ಸಹಿತ ಮರ ವಶಮಡಿಕೇರಿ, ಮಾ. 1: ಮೂರ್ನಾಡು ಬಳಿ ಬಿಳಿಗೇರಿ - ಕುಂಬಳದಾಳು ರಸ್ತೆಯಲ್ಲಿ ವಾಹನವೊಂದರಲ್ಲಿ (ಕೆ.ಎ. 12 7726) ಅಕ್ರಮವಾಗಿ ನಂದಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ