ಪ್ರಕೃತಿ ವಿಕೋಪಕ್ಕೆ ನಲುಗಿದ ಪತ್ರಕರ್ತರ ಕುಟುಂಬಗಳು

ಮಡಿಕೇರಿ, ಸೆ. 22: ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪ ಸಂದರ್ಭ ಜಿಲ್ಲೆಯ ಅನೇಕ ಪತ್ರಕರ್ತರ ಕುಟುಂಬಗಳು ನಲುಗಿವೆ. ಕೆಲವೆಡೆ ಮನೆಗಳು ಪೂರ್ಣ ಧ್ವಂಸವಾಗಿದ್ದರೆ, ಇನ್ನೂ ಕೆಲವೆಡೆ

ಮಾತೃಪೂರ್ಣ ಯೋಜನೆಯ ಪ್ರಯೋಜನ ಪಡೆಯಲು ಕರೆ

ಸೋಮವಾರಪೇಟೆ, ಸೆ. 22: ಮಾತೃಪೂರ್ಣ ಯೋಜನೆಯ ಪ್ರಯೋಜನವನ್ನು ಪಡೆಯಲಿರುವ ಪ್ರತಿಯೋರ್ವ ಗರ್ಭಿಣಿ ಮಹಿಳೆಯು ಅಂಗನವಾಡಿಯಲ್ಲಿ ಹೆಸರು ದಾಖಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ

ಬ್ಯಾಂಕ್ ಗುಮಾಸ್ತರ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ, ಸೆ. 22: ಐಬಿಪಿಎಸ್ ಅವರ ವತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ 7275 ಗುಮಾಸ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು hಣಣಠಿ://ibಠಿs.iಟಿ ಮುಖಾಂತರ ಆನ್‍ಲೈನಲ್ಲಿ ಸಲ್ಲಿಸಬೇಕಾಗಿರುತ್ತದೆ.

ಅಂತ್ಯೋದಯ ದಿನಾಚರಣೆ

ಮಡಿಕೇರಿ, ಸೆ. 22: ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಕೆ.ಎಸ್.ಆರ್.ಎಲ್.ಪಿ.ಎಸ್)ನಿಂದ ಗ್ರಾಮೀಣ ಯುವಜನರಿಗೆ ಕೌಶಲ್ಯ ತರಬೇತಿ