ಸದಸ್ಯತ್ವ ಅಭಿಯಾನಕ್ಕೆ ಚಾಲನೆಚೆಟ್ಟಳ್ಳಿ, ಸೆ. 10: ವೀರಾಜಪೇಟೆ ಸಮೀಪದ ಕಡಂಗ ಬದ್ರಿಯ ಮದ್ರಾಸದಲ್ಲಿ ಕೂರ್ಗ್ ಜಂಯುತುಲ್ ಉಲಮಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಸದರ್ ಉಸ್ತಾದ್ ಉದ್ಘಾಟಿಸಿದರು. ಮಹಲ್ ಖತೀಬ್
ಮನೆಗೆ ಹಾನಿಮಡಿಕೇರಿ, ಸೆ. 10: ಸಮೀಪದ ಬಿಳಿಗೇರಿ ಗ್ರಾಮ ಬಕ್ಕ ಬಾಣೆ ಪೈಸಾರಿಯಲ್ಲಿ ವಾಸವಿದ್ದಂತಹ ಹರೀಶ್ ರೈ ಎಂಬವರ ಮನೆಗೆ ಮಳೆಯಿಂದ ಹಾನಿಯಾಗಿದೆ.
ಮಾಹಿತಿ ಒದಗಿಸಲು ಮನವಿ ಮಡಿಕೇರಿ, ಸೆ. 10: ಸೆಸ್ಕ್, ಮಡಿಕೇರಿ ವಿಭಾಗಕ್ಕೆ ಸೇರಿದ ಉಪ ವಿಭಾಗಗಳಾದ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಗೋಣಿಕೊಪ್ಪಲು ಹಾಗೂ ವಿರಾಜಪೇಟೆ ವ್ಯಾಪ್ತಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ
ಜಿಲ್ಲಾಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಸೆ. 10: ಆಲೂರು-ಸಿದ್ದಾಪುರದಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಇಲ್ಲಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪಂದ್ಯಾಟಕ್ಕೆ
ರೋಟರಿಯಿಂದ ನೆರವುಕುಶಾಲನಗರ, ಸೆ. 10: ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿ ಕುಟುಂಬಕ್ಕೆ ಕುಶಾಲನಗರ ರೋಟರಿ ರೂ. 25 ಸಾವಿರದ ಆರ್ಥಿಕ ಸಹಕಾರ ಒದಗಿಸಿದೆ. ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾದ