ನಾಪೋಕ್ಲು, ಮಾ. 10: ನಾಪೋಕ್ಲು ವ್ಯಾಪ್ತಿಯಲ್ಲಿ ಇಂದು ಆಲಿಕಲ್ಲು ಸಹಿತ ಮಳೆ ಸುರಿಯತು. ಅಲ್ಲದೆ ಚೆಯ್ಯಂಡಾಣೆ, ಚೇಲಾವರ ಸುತ್ತಮುತ್ತ ಕೂಡ ಮಳೆಯು ಇಂದು ಭುವಿಯನ್ನು ತಂಪಾಗಿಸಿತು.
- ದುಗ್ಗಳ