ಮಾಧ್ಯಮ ಕ್ಷೇತ್ರ ಮತ್ತು ಕಾನೂನು ಸಂವಾದಮಡಿಕೇರಿ, ಮಾ. 11: ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ತಾ.14 ರಂದು ಪತ್ರಿಕಾ ಭವನದಲ್ಲಿ ಮಾಧ್ಯಮ ಕ್ಷೇತ್ರ ಮತ್ತು ಕಾನೂನು ವಿಷಯದ ಕುರಿತು ಮಹತ್ವದ ಕಾರ್ಯಾಗಾರ ಆಯೋಜಿಸಲಾಗಿದೆ.
ಶಾಂತಳ್ಳಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಸೋಮವಾರಪೇಟೆ,ಮಾ.11: ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾ.30ರಂದು ಶಾಂತಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕ.ಸಾ.ಪ. ಸಭಾಂಗಣದಲ್ಲಿ ನಡೆದ
ನಾಳೆಯಿಂದ ಮುತ್ತಪ್ಪ ದೇವರ ತೆರೆ ವೀರಾಜಪೇಟೆ, ಮಾ. 11: ಕುಕ್ಲೂರು ಗ್ರಾಮದ ಮುತ್ತಪ್ಪ ದೇವಸ್ಥಾನದ “ಮುತ್ತಪ್ಪ ತೆರೆ ಮಹೋತ್ಸವವು” ತಾ: 13 ಹಾಗೂ 14ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ತಾ.13ರಂದು
ಬಂದೂಕು ಜಮೆ ಮಾಡಲು ಸೂಚನೆಶನಿವಾರಸಂತೆ, ಮಾ. 11: ಶನಿವಾರಂತೆ - ಕೊಡ್ಲಿಪೇಟೆ ವ್ಯಾಪ್ತಿಯ ಲೈಸನ್ಸ್ ಹೊಂದಿರುವ ಬಂದೂಕುಗಳನ್ನು ಲೋಕಸಭಾ ಚುನಾವಣೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಗೆ ತಂದು ಜಮೆ ಮಾಡುವಂತೆ ಪೊಲೀಸ್
ಮಕ್ಕಳ ಪರಿಷತ್ಗೆ ಆಯ್ಕೆಕುಶಾಲನಗರ, ಮಾ. 11: ಮಕ್ಕಳ ಸಾಹಿತ್ಯ ಪರಿಷತ್‍ನ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ತೇಲಪಂಡ ಕವನ್ ಕಾರ್ಯಪ್ಪ ಆಯ್ಕೆ ಆಗಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಆಶ್ರಯದಲ್ಲಿ ಮಕ್ಕಳಲ್ಲಿನ