ಕುವೆಂಪುರಂತೆ ವಿಶ್ವ ಮಾನವರಾಗಿ; ಕನಕದಾಸರಂತೆ ಆದರ್ಶರಾಗಿ

ಮಡಿಕೇರಿ, ಡಿ. 29 : ರಾಷ್ಟ್ರಕವಿ ಕುವೆಂಪು ಅವರಂತೆ ಪ್ರತಿಯೊಬ್ಬರೂ ವಿಶ್ವಮಾನವರಾಗಿ, ಹಾಗೆಯೇ ಭಕ್ತ ಕನಕದಾಸರಂತೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ

ಮಾದಾಪುರದಲ್ಲಿ ಮೇಳೈಸಿದ ಏಳ್‍ನಾಡ್ ಕೊಡವ ಸಾಂಸ್ಕøತಿಕ ಸಂಗಮ

ಸೋಮವಾರಪೇಟೆ,ಡಿ.29: ವಿಶಿಷ್ಟ ಸಂಸ್ಕøತಿ, ಆಚಾರ ವಿಚಾರಗಳಿಂದ ಕೂಡಿರುವ ಕೊಡವ ಸಾಂಸ್ಕøತಿಕ ಸಿರಿವಂತಿಕೆಯನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವ ಪಾಲೇರಿ, ಬದಿಗೇರಿ ನಾಡ್, ಮುತ್ತ್‍ನಾಡ್, ಪೊರಮಲೆನಾಡ್, ಸೂರ್ಲಬ್ಬಿ ನಾಡ್, ಗಡಿನಾಡ್,

ಕೊಡಗಿನ ರಸ್ತೆಗಳ ದುರಸ್ತಿಗೆ ಕ್ರಮ: ಸಚಿವ ರೇವಣ್ಣ ಭರವಸೆ

ಕುಶಾಲನಗರ, ಡಿ. 29: ಕೊಡಗಿನ ರಸ್ತೆಗೆ ರೂ. 44 ಕೋಟಿ ಹಣ ಬಿಡುಗಡೆಯಾಗಿದೆ. ಈ ಹಣದಲ್ಲಿ ತಾತ್ಕಾಲಿಕ ದುರಸ್ತಿಕಾರ್ಯ ನಡೆಯುತ್ತಿದೆ. ಹಾಳಾಗಿರುವ ರಸ್ತೆಗಳ ಶಾಶ್ವತ ದುರಸ್ತಿ ಕಾರ್ಯ

ರಾಮನಗರ ಬಸ್‍ನಲ್ಲಿ ಬಳ್ಳಾರಿ ಮಕ್ಕಳ ಶೈಕ್ಷಣಿಕ ಪ್ರವಾಸ

ಸುಂಟಿಕೊಪ್ಪ, ಡಿ. 29: ರಾಮನಗರದ ವ್ಯಕ್ತಿಯೊಬ್ಬರಿಗೆ ಸೇರಿದ ಖಾಸಗಿ ಬಸ್‍ವೊಂದರಲ್ಲಿ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಗಣಿಕೆಹಾಳು ಸರಕಾರಿ ಪ್ರೌಢಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸ ಹೊರಟಿದ್ದ ವೇಳೆ,

ರಸ್ತೆ ಸೇತುವೆ ಅಭಿವೃದ್ಧಿಗೆ ರೂ. 50 ಕೋಟಿ ಬಿಡುಗಡೆಗೆ ಮನವಿ

ಮಡಿಕೇರಿ, ಡಿ. 29: ಕೊಡಗು ಜಿಲ್ಲೆಯಲ್ಲಿ ಮಳೆ/ ಪ್ರವಾಹಕ್ಕೆ ಅನೇಕ ಹಾನಿಗಳು ಸಂಭವಿಸಿದ್ದು, ಸಾರ್ವಜನಿಕ ರಿಂದ ಹಲವು ಮನವಿಗಳು ಸ್ವೀಕೃತವಾಗುತ್ತಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 2486.83