ಪೌಷ್ಟಿಕ ಆಹಾರ ಬಳಕೆ ಬಗ್ಗೆ ಮಾಹಿತಿ

ಕೂಡಿಗೆ, ಡಿ. 29: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಮ್ಮನಕೊಲ್ಲಿ ಒಕ್ಕೂಟದ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಪೌಷ್ಟಿಕ ಆಹಾರ ಬಳಕೆಯಿಂದಾಗುವ ಪ್ರಯೋಜನಗಳು ಹಾಗೂ ಸಿರಿದಾನ್ಯಗಳ ಬಳಕೆ, ಧರ್ಮಸ್ಥಳ