ಇಂದಿನ ಕಾರ್ಯಕ್ರಮಕೂಡಿಗೆ, ಸೆ. 21: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ಮಹಾಸಭೆ ಇಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಕ್ರೀಡಾಕೂಟದಲ್ಲಿ ಹೊಡೆದಾಟಕುಶಾಲನಗರ, ಸೆ 21: ಆಟೋಟ ಸ್ಪರ್ಧೆ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಇಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರ
ಸರ್ವರ್ ಸಮಸ್ಯೆ : ಗ್ರಾಮಸ್ಥರ ಪರದಾಟ ಕರಿಕೆ, ಸೆ. 21: ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಗೆ ಬಯೋಮೆಟ್ರಿಕ್ ನೀಡುವದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರದ ಆದೇಶದಂತೆ ಪ್ರತಿ ತಿಂಗಳ
ಗಾಂಜಾ : ಆರೋಪಿ ಬಂಧನಮಡಿಕೇರಿ, ಸೆ. 21: ತಾನು ವಾಸವಿದ್ದ ಲೈನ್‍ಮನೆ ಪಕ್ಕದಲ್ಲಿ ಗಾಂಜಾ ಗಿಡ ಬೆಳೆಸಿದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜಿಲ್ಲೆಯಲ್ಲಿ ಮುಚ್ಚುವ ಸ್ಥಿತಿಯಲ್ಲಿರುವ ರೇಷ್ಮೆ ಇಲಾಖೆವಿಶೇಷ ವರದಿ : ಕೆ.ಕೆ.ನಾಗರಾಜಶೆಟ್ಟಿ ಕೂಡಿಗೆ, ಸೆ. 20 : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ಜಿಲ್ಲಾ ರೇಷ್ಮೆ ಇಲಾಖೆಯ ಕಛೇರಿ ಮಡಿಕೇರಿಯಲ್ಲಿದ್ದು,