ಬೀಗ ಹಾಕಿಕೊಂಡಿರುವ ತಪಾಸಣಾ ಕೊಠಡಿ

ಮಡಿಕೇರಿ, ಜ. 7: ಒಂದೊಮ್ಮೆ ಮಡಿಕೇರಿ ಎಪಿಎಂಸಿಗೆ ಅಧಿಕ ಆದಾಯದೊಂದಿಗೆ ಕೃಷಿ ಉತ್ಪನ್ನಗಳ ಅಕ್ರಮ ಸಾಗಾಣೆದಾರರಿಗೆ ಸಿಂಹಸ್ವಪ್ನದಂತಿದ್ದ ಸಂಪಾಜೆಯ ಎಪಿಎಂಸಿ ತಪಾಸಣಾ ಕೊಠಡಿ ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿದೆ.

ಗ್ರಾ.ಪಂ. ಸದಸ್ಯನಿಂದ ಪ್ರತಿಭಟನೆ ಬೆದರಿಕೆ

ಮಡಿಕೇರಿ, ಜ. 7: ಸಿದ್ದಲಿಂಗಾಪುರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರೋಧಿಸುವದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ತೊರೆನೂರು ಗ್ರಾ.ಪಂ. ಸದಸ್ಯ ರವಿಕುಮಾರ್, ಗಣಿಗಾರಿಕೆ ಬಗ್ಗೆ ನಿರಾಧಾರ

ನೈಸರ್ಗಿಕ ವ್ಯವಸ್ಥೆಯಲ್ಲಿ ನೀರು ಪೂರೈಕೆಯಿಂದ ಸಂಪಾಜೆ ಗ್ರಾ.ಪಂ.ಗೆ ಗರಿ

ಮಡಿಕೇರಿ, ಜ. 7: ಕೊಡಗಿನ ಗಡಿ ಗ್ರಾಮಗಳಿಂದ ಕೂಡಿರುವ ಸಂಪಾಜೆ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪುರಸ್ಕಾರ ಲಭಿಸಲು, ಆ ಭಾಗದ ಜನತೆಗೆ ನೈಸರ್ಗಿಕ ಮೂಲದಿಂದ ಶುದ್ಧ ಕುಡಿಯುವ

ಉತ್ತಮ ಜೀವನಕ್ಕೆ ಸ್ವ ಸಹಾಯ ಸಂಘ ಸಹಕಾರಿಉತ್ತಮ ಜೀವನಕ್ಕೆ ಸ್ವ ಸಹಾಯ ಸಂಘ ಸಹಕಾರಿ

ಎಂ.ಸಿ. ನಾಣಯ್ಯ ಭಾಗಮಂಡಲ, ಜ. 7: ಗ್ರಾಮೀಣ ಪ್ರದೇಶದಲ್ಲಿ ಬಡತನ ನಿವಾರಣೆಗೆ ಸ್ವ-ಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿದ್ದು ಉತ್ತಮ ರೀತಿಯ ಜೀವನದತ್ತ ಕೊಂಡೊಯ್ಯಲು ಸಹಕರಿಸುತ್ತಿದೆ ಎಂದು