26 ಸಾವಿರ ಹೆಕ್ಟೇರ್ ಮುಂಗಾರು ಬೆಳೆ : 13 ಲಕ್ಷ ಟನ್ ಭತ್ತ ನಿರೀಕ್ಷೆ

ಮಡಿಕೇರಿ, ಫೆ. 10: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳು ಕಣ್ಮರೆಯಾಗುವದ ರೊಂದಿಗೆ, ಕೃಷಿಕಾಯಕದತ್ತ ಅನ್ನದಾತ ರೈತ ಕೂಡ ನಿರಾಸಕ್ತಿ ಹೊಂದಿರುವ ಅಂಶ ಗೋಚರಿಸ ತೊಡಗಿದೆ.