ಸಕಲೇಶಪುರದಲ್ಲಿ ವಿಚಾರ ಸಂಕಿರಣಮಡಿಕೇರಿ, ಸೆ. 3: ಕರ್ನಾಟಕ ಬೆಳೆಗಾರರ ಒಕ್ಕೂಟವು “ಬೆಳೆಗಾರರೆಡೆಗೆ ನಮ್ಮ ನೆಡಿಗೆ” ಎಂಬ ದ್ಯೇಯ ವಾಕ್ಯದಡಿಯಲ್ಲಿ ಅತೀವೃಷ್ಟಿಯಿಂದ ಸಂಕಷ್ಟದಲ್ಲಿರುವ ಬೆಳೆಗಾರರ ಅನುಕೂಲಕ್ಕಾಗಿ ತಾ. 5ರಂದು ಸಕಲೇಶಪುರದ ಶ್ರೀ
ತಡೆಗೋಡೆ ಕುಸಿತ : ಮನೆ ಜಖಂವೀರಾಜಪೇಟೆ, ಸೆ.3: ಸೆ.1ರಂದು ವೀರಾಜಪೇಟೆ ವಿಭಾಗಕ್ಕೆ ಸುರಿದ ಮಳೆಗೆ ಇಲ್ಲಿನ ನೆಹರೂನಗರದ ಕೆಳ ಭಾಗದ ಮಣ್ಣಿನ ಬರೆಗೆ ನಿರ್ಮಿಸಿದ್ದ ಭಾರೀ ತಡೆಗೋಡೆಯ ಒಂದು ಭಾಗ ಕುಸಿದ ಪರಿಣಾಮ
ಕಾಡಾನೆ ದಾಳಿಯಿಂದ ಗಾಯಮಡಿಕೇರಿ, ಸೆ. 3: ಕೊಡಗು ಪೊಲೀಸ್ ಶಸಸ್ತ್ರದಳದ ಸಹಾಯಕ ಠಾಣಾಧಿಕಾರಿ ಚೆನ್ನಕೇಶವ ಎಂಬವರು ಮೊನ್ನೆ ರಾತ್ರಿ ಕಡಗದಾಳುವಿನಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದಾರೆ. ರಾತ್ರಿ ಕಡಗದಾಳುವಿನ ಪೊಲೀಸ್ ಉಪ
ಕೊಡಗಿನ ವಿವಿಧೆಡೆ ಕೈಲ್ ಪೋಳ್ದ್ ಆಚರಣೆಶ್ರೀಮಂಗಲ, ಸೆ. 3 : ಕೊಡಗಿನ ಕೃಷಿ ಸಂಸ್ಕøತಿಯ ಕೈಲ್ ಪೋಳ್ದ್ ಹಬ್ಬವನ್ನು ಪೊನ್ನಂಪೇಟೆ ಕೊಡವ ಸಮಾಜ ಮತ್ತು ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಪೊನ್ನಂಪೇಟೆ ಕೊಡವ
ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆಸೋಮವಾರಪೇಟೆ, ಸೆ. 3: ಇಲ್ಲಿಗೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ, ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಶತಮಾನಗಳ