ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಸ್ಮಿತಾ ದ್ವಿತೀಯ

ಮಡಿಕೇರಿ, ನ. 14: ದಿ. ವಿ.ಜಿ. ಭಟ್ಟರ ಸ್ಮರಾಣರ್ಥ ನಡೆಸಲಾದ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಸಂಪಾಜೆಯ ಕವಯತ್ರಿ ಸ್ಮಿತಾ ಅಮೃತ್‍ರಾಜ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸ್ಮಿತಾ