ಕೊಡಗಿಗಾಗಿ ನಾವು : ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ

ಮಡಿಕೇರಿ, ನ. 22: ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಓಂಕಾರ ಸದನದಲ್ಲಿ ಕೊಡಗಿಗಾಗಿ ನಾವು ಸಾಹಿತ್ಯ, ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮ ನಡೆಯಿತು.ಇದರ ಪ್ರಯುಕ್ತ