ಮರಗೋಡಿನಲ್ಲಿ ಮರುಕಳಿಸುತ್ತಿದೆ ಫುಟ್ಬಾಲ್ ಗತವೈಭವ : ಇಂದಿನಿಂದ ಹುತ್ತರಿಕಪ್

ಅದು ಎರಡು ದಶಕಗಳ ಹಿಂದಿನ ದಿನಗಳು... ಮರಗೋಡು ಎಂಬ ಗ್ರಾಮದ ಹೆಸರು ಕೇಳಿದರೆ ಸಾಕು ಥಟ್ಟನೆ ನೆನಪಾಗುತ್ತಿದ್ದುದು ಸಂಗಂ ಟ್ರೋಫಿ ಫುಟ್ಬಾಲ್. ಹೌದು ಈ ಗ್ರಾಮದಲ್ಲಿ ಪ್ರತಿವರ್ಷ