ಸ್ವಯಂಪ್ರೇರಿತರಾಗಿ ಕೆಲಸ ಮಾಡಲು ಸಲಹೆವೀರಾಜಪೇಟೆ, ಅ. 22: ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಸರಕಾರವೇ ಎಲ್ಲವನ್ನು ಮಾಡಬೇಕು ಎಂದು ನಿರೀಕ್ಷಿಸಬಾರದು. ನಾವು ದೇಶದ ಹಿತ ಚಿಂತನೆಯೊಂದಿಗೆ ಕೆಲಸ ಕಾರ್ಯಗಳನ್ನು ಸ್ವಯಂ ಪ್ರೇರಿತರಾಗಿ
ಚಂಗ್ರಾಂದಿ ಪತ್ತಲೋದಿ ಗೆಜ್ಜೆ ತಂಡ್ ಪ್ರದರ್ಶನಶ್ರೀಮಂಗಲ, ಅ. 22 : ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೆÇಮ್ಮಕ್ಕಡ ಕ್ರೀಡೆ-ಸಾಂಸ್ಕೃತಿಕ ಸಂಸ್ಥೆ ಹಾಗೂ ಕೊಡವ
ಕೋಮಾವಸ್ಥೆಯಲ್ಲಿ ರಾಜ್ಯ ಸರಕಾರ: ಶಾಹಿದ್ ಆರೋಪ ವೀರಾಜಪೇಟೆ, ಅ. 22: ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರಕಾರ ಆಡಳಿತ ಕೋಮಾವಸ್ಥೆಯಲ್ಲೇ ಮುಂದುವರೆದಿದೆ ಎಂದು ಕೆ.ಪಿ.ಸಿ.ಸಿ.ಯ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಟಿ.ಎಂ. ಶಾಹಿದ್
ಜಿಲ್ಲಾ ಕೇಂದ್ರದಲ್ಲಿ ಪ್ರಯಾಣಿಕರ ಬವಣೆ...ಮಡಿಕೇರಿ, ಅ. 22: ಕಳೆದ ವರ್ಷ ಸಂಭವಿಸಿದ ವಿಪರೀತ ಮಳೆಯ ನಡುವೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಿದ್ದ ಗುಡ್ಡ ಕುಸಿದು, ಆ ಕಟ್ಟಡ
ಋಣಮುಕ್ತ ವಿಧೇಯಕ: ಸಾರ್ವಜನಿಕರ ಅಸಮಾಧಾನಗೋಣಿಕೊಪ್ಪ ವರದಿ, ಅ. 22: ಕರ್ನಾಟಕ ಋಣಮುಕ್ತ ವಿಧೇಯಕ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ ಮುಗಿದಿದೆ ಎಂಬ ಗೊಂದಲದಿಂದ ನೂರಾರು ಸಾರ್ವಜನಿಕರು ಮಡಿಕೇರಿ ಉಪ ವಿಭಾಗ ಅಧಿಕಾರಿಗಳ