ವೀರಾಜಪೇಟೆಯಲ್ಲಿ ತಾ.18ರಂದು ಇಂದಿರಾ ಕ್ಯಾಂಟಿನ್ ಉದ್ಘಾಟನೆವೀರಾಜಪೇm,É ಡಿ.15: ಕಳೆದ ಮೂರು ವರ್ಷಗಳಿಂದ ವೀರಾಜಪೇಟೆ ಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್‍ಗೆ ಕಾಯಕಲ್ಪ ದೊರೆತಿದ್ದು ತಾ:18ರಂದು ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ವಿಧಾನಸಭಾ ಚುನಾವಣೆಗೂ
ಹುತ್ತರಿ ಕಪ್ ಫುಟ್ಬಾಲ್ ಆತಿಥೇಯ ವೈಷ್ಣವಿ ಸೆಮಿ ಫೈನಲ್ ಪ್ರವೇಶಮರಗೋಡು, ಡಿ. 15: ವೈಷ್ಣವಿ ಫುಟ್ಬಾಲ್ ಕ್ಲಬ್ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆತಿಥೇಯ
ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ ಸನ್ಮಾನಮಡಿಕೇರಿ, ಡಿ.15: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಸಿಇಟಿ ಪರೀಕ್ಷೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ,
ಹೋಂಮೇಡ್ ಹೆಸರಿನಲ್ಲಿ ನಕಲಿ ಚಾಕಲೆಟ್ ಮಾರಾಟ ದಂಧೆಕುಶಾಲನಗರ, ಡಿ. 14: ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಲ್ಲಿ, ಕೆಲವು ಮಾರಾಟ ಮಳಿಗೆಗಳಲ್ಲಿ ನಕಲಿ ಸಿಹಿ ತಿಂಡಿಗಳ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಮಕ್ಕಳ ಆರೋಗ್ಯದ
26 ರಂದು ಗ್ರಹಣ: ಕಣ್ಣು ಸುರಕ್ಷಿತವಾಗಿರಲಿಮಡಿಕೇರಿ, ಡಿ. 14: ಸೂರ್ಯನು ಪ್ರತ್ಯಕ್ಷ ಬೆಳಕಿನೊಂದಿಗೆ (ವಿಸಿಬಲ್ ಲೈಟ್), ಇನ್ಫ್ರಾರೆಡ್ ಹಾಗೂ ಅಲ್ಟ್ರಾವೈಲೆಟ್ ಕಿರಣಗಳನ್ನು ಹೊರಸೂಸುವುದು ಸಹಜ. ಇವೆರಡು ಕಿರಣಗಳು ನಮಗೆ ಕಾಣದಿದ್ದರೂ ಇವುಗಳ ಪರಿಣಾಮ