ಕೂಡಿಗೆ, ಮೇ 26: ಕೂಡಿಗೆ-ಕೊಪ್ಪಲು ಗ್ರಾಮದ ಕೆ.ಸಿ. ರವಿ ಎಂಬವರಿಗೆ ಸೇರಿದ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಎರಡು ಕರುಗಳಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು. ಎರಡು ಕರುಗಳು ಆರೋಗ್ಯವಾಗಿವೆ.