ಪುನರ್ವಸತಿಗಾಗಿ ಸಂತ್ರಸ್ತರ ಕಾತರ

ಸುಂಟಿಕೊಪ್ಪ, ಮೇ 9: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿರುವ ನಿರಾಶ್ರಿತರು ಈ ಮಳೆಗಾಲಕ್ಕೆ ಮುನ್ನ ಸರಕಾರ ನಿರ್ಮಿಸುತ್ತಿರುವ ಮನೆ ಸಿಗಬಹುದೋ ಎಂದು ಜಾತಕ ಪಕ್ಷಿಯಂತೆ