ಪಾರಾಣೆಯಲ್ಲಿ ಅಂತರ ಗ್ರಾಮ ಕ್ರೀಡಾಕೂಟ

ನಾಪೋಕ್ಲು, ಡಿ. 21: ಸಮೀಪದ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಸತತವಾಗಿ 57ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪಾರಾಣೆ ಕೈಲುಮುಹೂರ್ತ ಅಂತರಗ್ರಾಮ ಕ್ರೀಡಾಕೂಟ ಆಚರಿಸಲಾಯಿತು. ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರಕೃತಿ

ಶಿಸ್ತು ಬದ್ಧ ಜೀವನದಿಂದ ಸಮಾಜದಲ್ಲಿ ಸ್ವಾಸ್ಥ್ಯ : ನಂಜುಂಡೇಗೌಡ

ಸೋಮವಾರಪೇಟೆ, ಡಿ. 21: ಎಲ್ಲರೂ ಶಿಸ್ತು ಬದ್ಧತೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು

ಕುಟ್ಟ ಟಿ. ಶೆಟ್ಟಿಗೇರಿ ಹೆದ್ದಾರಿ ದುರಸ್ತಿಗೆ ಆಗ್ರಹ

ಶ್ರೀಮಂಗಲ, ಡಿ. 21: ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಪೊನ್ನಂಪೇಟೆಯಿಂದ ಟಿ.ಶೆಟ್ಟಿಗೇರಿ ಸಮೀಪ ಬೆಳ್ಳೂರುವರೆಗೆ ರಸ್ತೆಯ ಗುಂಡಿ

ಆರೋಗ್ಯವಂತ ಶಿಶು ಪ್ರದರ್ಶನ

ಚೆಟ್ಟಳ್ಳಿ, ಡಿ. 21: ಈರಳೆವಳಮುಡಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಸದಸ್ಯರುಗಳು, ಮಕ್ಕಳ ತಾಯಂದಿರು ಹಾಗೂ ಆರೋಗ್ಯ ಇಲಾಖೆಯವರು ಹಾಜರಿದ್ದರು.