ಇರುಳಿನಲ್ಲೊಂದು ಗಾಯನದ ಸೊಡರು

ಮಡಿಕೇರಿ, ಜೂ. 8: ಸೂರ್ಯಾಸ್ತಗೊಂಡು, ಒಂದಷ್ಟು ಮಳೆ ಸುರಿದು, ಕತ್ತಲು ಆವರಿಸುತ್ತಿದ್ದಂತೇ ಬೆಳಗಿದ ಹಣತೆಗಳೆÀದುರು ಮೋಡಿಯ ಗಾಯನ ಒಂದಷ್ಟು ಕಲಾಭಿಮಾನಿಗಳ ಹೃದಯ ಗೆದ್ದಿತು. ನಿನ್ನೆ ಸಂಜೆ ಕುಶಾಲನಗರ ನಿಸರ್ಗಧಾಮದಲ್ಲಿ