ಮುಂದೂಡಲ್ಪಟ್ಟ ಮುಳ್ಳುಸೋಗೆ ಗ್ರಾ.ಪಂ. ಸಭೆ

ಕೂಡಿಗೆ, ಡಿ. 27: ಮುಳ್ಳುಸೋಗೆ ಗ್ರಾ.ಪಂ. ಸಾಮಾನ್ಯ ಸಭೆಯು ಸದಸ್ಯರ ನಡುವೆ ಹೊಂದಾಣಿಕೆಯಿಲ್ಲದೇ, ಇಂದೂ ಕೂಡಾ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಒಂದೇ ತಿಂಗಳಿನಲ್ಲಿ ಎರಡು ಬಾರಿ ಸಭಾತ್ಯಾಗವಾಗಿದ್ದು, ಕಳೆದ