ಕೊಲೆ ಯತ್ನಕ್ಕೆ ಪ್ರೇಮ ಪ್ರಕರಣ ಕಾರಣ: ಗಾಯಾಳು ಇನ್ನೂ ಗಂಭೀರ

ಸೋಮವಾರಪೇಟೆ, ಜ. 9: ನಿನ್ನೆ ದಿನ ತಾಲೂಕಿನ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟ ವೀಕ್ಷಣೆಗೆ ಬಂದಿದ್ದ ಮೈಸೂರಿನ ಯುವಕನೋರ್ವನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಭಗ್ನ