ಸಿಂಟೆಕ್ಸ್ ಟ್ಯಾಂಕ್ ವಿತರಣೆಸೋಮವಾರಪೇಟೆ, ನ. 16: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಅನುದಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲ ಫಲಾನುಭವಿಗಳಿಗೆ ಉಚಿತವಾಗಿ ನೀರು ಸಂಗ್ರಹದ ಸಿಂಟೆಕ್ಸ್ ಡ್ರಮ್‍ಗಳನ್ನು ವಿತರಿಸಲಾಯಿತು.
ಹುಬ್ಬುನ್ನಬಿ ಸಮಾವೇಶಕ್ಕೆ ತಾ. 21 ರಂದು ಆರ್ಜಿಯಲ್ಲಿ ಚಾಲನೆ ಮಡಿಕೇರಿ, ನ. 16: ಲೋಕಾನುಗ್ರಹಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರ ಣೆಯ ಅಂಗವಾಗಿ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಹುಬ್ಬುನ್ನಬಿ ಸಮಾವೇಶ ತಾ. 21 ರಿಂದ 24ರ ವರೆಗೆ
ಕಾಡಾನೆಗಳ ಲಗ್ಗೆ: ಕೃಷಿ ಫಸಲು ನಷ್ಟಸೋಮವಾರಪೇಟೆ, ನ.16: ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ಜನಸಾಮಾನ್ಯರು ಆತಂಕದಿಂದ ಜೀವನ ನಡೆಸುವಂತಾಗಿದೆ. ಕೃಷಿ ಪ್ರದೇಶಗಳಿಗೆ ಮನಸೋಯಿಚ್ಛೆ ನುಗ್ಗುತ್ತಿರುವ ಕಾಡಾನೆಗಳಿಂದಾಗಿ ಕೃಷಿಕರು ಫಸಲು ನಷ್ಟ
ಸ್ವಚ್ಛ ಕಾವೇರಿಗಾಗಿ ಮ್ಯಾರಥಾನ್ಕುಶಾಲನಗರ, ನ. 16: ಸ್ವಚ್ಛ ಕಾವೇರಿ, ಸ್ವಚ್ಛ ಪರಿಸರ ನಿರ್ಮಾಣ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆ ಮತ್ತು ಗುಡ್ಡೆಹೊಸೂರು
ಅಭಿವೃದ್ಧಿಗೆ ದಾನಿಗಳು ಕೈಜೋಡಿಸಿ : ಲೀಲಾವತಿಚೆಟ್ಟಳ್ಳಿ, ನ. 16: ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಮುಂದೆ ತರುವ ಪ್ರಯತ್ನಕ್ಕೆ ದಾನಿಗಳು ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಮನವಿ