ವೈದ್ಯಾಧಿಕಾರಿಯಿಂದ ಡಿವೈಎಸ್‍ಪಿಗೆ ದೂರು

ವೀರಾಜಪೇಟೆ, ಜ. 24: ಕಳೆದ ಎರಡು ದಿನಗಳಿಂದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರವಣಿಗೆ ಹಾಗೂ ಆಸ್ಪತ್ರೆಗೆ ಸಂಬಂಧ ಪಡದ ದುಸ್ಥಿತಿಯ ಚಿತ್ರಗಳನ್ನು