ರಸ್ತೆ ಅಗೆದು ಚರಂಡಿ : ರಕ್ಷಣಾ ವೇದಿಕೆ ಪ್ರತಿಭಟನೆಮಡಿಕೇರಿ, ಡಿ. 6: ಮಡಿಕೇರಿಯ ಚೈನ್‍ಗೇಟ್ ಬಳಿಯಲ್ಲಿರುವ ಜಾಗದಲ್ಲಿ ಖಾಸಗಿ ರೆಸಾರ್ಟ್‍ವೊಂದು ತ್ಯಾಜ್ಯ ವಿಲೇವಾರಿ ಮಾಡುವ ಸಲುವಾಗಿ ರಸ್ತೆಯನ್ನು ಅಗೆದು ಚರಂಡಿ ನಿರ್ಮಾಣ ಮಾಡಿರುವದನ್ನು ಮಡಿಕೇರಿ ರಕ್ಷಣಾ
ಸಂಸ್ಕøತಿ ಉಳಿವಿಗೆ ಪಣ ತೊಡಲು ಕರೆವೀರಾಜಪೇಟೆ ಡಿ. 6: ಧರ್ಮಗಳ ಸಂರಕ್ಷಣೆಯ ಮೂಲಕ ಸಂಸ್ಕøತಿಯ ಉಳಿವಿಕೆಗಾಗಿ ಭಾರತೀಯರಾದ ನಾವು ಪಣ ತೊಡಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಎನ್. ರವೀಂದ್ರನಾಥ ಕಾಮತ್
ಸಂತ್ರಸ್ತರಿಂದ ಉತ್ಪಾದಿತ ವಸ್ತುಗಳ ಮಾರಾಟ ಸಿದ್ದಾಪುರ, ಡಿ. 6: ನೆಲ್ಯಹುದಿಕೇರಿಯ ಕುಂಬಾರ ಗುಂಡಿಯ ಭಾಗದ ಸ್ಪಂದನ ಸಂತ್ರಸ್ತರಿಗೆ ಕೌಶಲ್ಯ ತರಬೇತಿ ಮುಗಿದ ಬಳಿಕ ಸಂತ್ರಸ್ತರು ತಯಾರಿಸಿದ ವಸ್ತುಗಳು ಮಾರಾಟದ ಘಟಕ ಪ್ರಾರಂಭದ ಕಾರ್ಯಕ್ರಮವು
ಪರಶಿನಿಕಡವು ಸನ್ನಿಧಿಯ ನಿರ್ದೇಶನಕ್ಕೆ ಸಲಹೆಮಡಿಕೇರಿ, ಡಿ. 6: ಇಲ್ಲಿನ ಮುತ್ತಪ್ಪ ದೇವಾಲಯದಲ್ಲಿ ಆಚರಣೆಗಳ ಬಗ್ಗೆ ಮೂಲ ಮುತ್ತಪ್ಪ ಸನ್ನಿಧಿ ಪರಶಿನಿಕಡವು ಕ್ಷೇತ್ರದ ಮುಖ್ಯಸ್ಥರಿಂದ ಅಗತ್ಯ ನಿರ್ದೇಶನ ಪಡೆದುಕೊಳ್ಳುವಂತೆ ಆಡಳಿತ ಮಂಡಳಿಗೆ ದೈವಜ್ಞರು
ಅತ್ಯಾಚಾರಿಗಳ ಎನ್ಕೌಂಟರ್ : ವಿದ್ಯಾರ್ಥಿನಿಯರ ಸಂಭ್ರಮಶನಿವಾರಸಂತೆ, ಡಿ. 6: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಕಿಯರ ಪಿಯು ಕಾಲೇಜಿನ 35 ವಿದ್ಯಾರ್ಥಿನಿಯರು ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು