ಬೀದಿ ಬದಿ ವ್ಯಾಪಾರಿಗಳ ಸಂಘಕ್ಕೆ ಚುನಾವಣೆ ನಿಗದಿ

ಸೋಮವಾರಪೇಟೆ,ಡಿ.6: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀದಿ ಬದಿ ವ್ಯಾಪಾರಿಗಳ ಸಂಘದ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದ್ದು, ತಾ. 9ರಿಂದ 13ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ ಸಾಧ್ಯ

ಸುಂಟಿಕೊಪ್ಪ, ಡಿ.6: ಮಕ್ಕಳ ಸರ್ವತೋಮುಖ ಬೆಳವಣಿಗೆ, ಶಿಸ್ತು ಪ್ರತಿಭೆಯನ್ನು ಹೊರೆಗಚ್ಚಿ ಶಿಕ್ಷಣದಿಂದ ಪ್ರಗತಿ ಅಭಿವೃದ್ಧಿಯನ್ನು ತಂದು ಕೊಡುವುದುಶಿಕ್ಷಣ ಸಂಸ್ಥೆಯ ದ್ಯೇಯೋದ್ದೇಶವಾಗಿದೆ ಎಂದು ಮೈಸೂರಿನ ಧರ್ಮಾಧ್ಯಕ್ಷರು ಹಾಗೂ ಎಂಡಿಇಎಸ್‍ನ