ಕಡಗದಾಳುವಿನಲ್ಲಿ ಸ್ವಲಾತ್ ವಾರ್ಷಿಕೋತ್ಸವ

ಮಡಿಕೇರಿ, ಡಿ. 6: ಕಡಗದಾಳು ಬದರ್ ಜಮಾಅತ್‍ನ ಅಧೀನದಲ್ಲಿರುವ ನುಸ್ರತುಲ್ ಇಸ್ಲಾಂ ಸ್ವಲಾತ್ ಕಮಿಟಿಯ ಆಶ್ರಯದಲ್ಲಿ ಇತ್ತೀಚೆಗೆ ಪ್ರಥಮ ಸ್ವಲಾತ್ ವಾರ್ಷಿಕೋತ್ಸವ ನಡೆಯಿತು. ಎಮ್ಮೆಮಾಡಿನ ಸಯ್ಯಿದ್ ಇಲ್ಯಾಸ್ ತಂಙಳ್