ತಾ.28ರಿಂದ ಮಡಿಕೇರಿಯಲ್ಲಿ “ಕೋಟಿ ಚೆನ್ನಯ್ಯ ಕ್ರೀಡಾಕೂಟ’’ಮಡಿಕೇರಿ, ಡಿ.21 : ಬಿಲ್ಲವ ಸೇವಾ ಸಂಘದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ 15ನೇ ವರ್ಷದ ಜಿಲ್ಲಾ ಮಟ್ಟದ ‘’ಕೋಟಿ ಚೆನ್ನಯ್ಯ ಕ್ರೀಡಾಕೂಟ’’ ತಾ.28 ಮತ್ತು 29
ಯಾರು ಶ್ರೇಷ್ಠರು ? ಋಷಿ ಮುನಿಗಳ ಸಭೆಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ರಲ್ಲಿ ಯಾರು ಶ್ರೇಷ್ಠರು ? ಎಂಬ ವಿಷಯ ಚರ್ಚೆಗೆ ಬರುತ್ತದೆ. ಋಷಿಗಳ ನಡುವೆ ಒಮ್ಮತ ಮೂಡದ ಕಾರಣ
ವನವಾಸದ ತಪಸ್ಸಿನ ಬಳಿಕ ಲೋಪಾಮುದ್ರೆ ಅಗಸ್ತ್ಯರಲ್ಲಿ ಮೂಡಿದ ಅನುರಾಗÀಲೋಪಾಮುದ್ರೆ-ಅಗಸ್ತ್ಯರ ವಿವಾಹ ಸಂಭ್ರಮ ಮುಗಿಯಿತು. ಸಾಮಾನ್ಯ ಮಾನವರಲ್ಲಿ ವಿವಾಹದ ಬಳಿಕ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯುತ್ತವೆ. ಬಂಧುಗಳಿಗೆ ಔತಣ ಕೂಟಗಳು, ಮನೆ ಮಗಳನ್ನುತವರು ಮನೆಯಿಂದ ಬೀಳ್ಕೊಡುವದು,
ಶ್ರೀಮಾತೆ ಶಾರದಾಮಣಿ ದೇವಿಶ್ರೀಮಾತೆ ಶಾರದಾಮಣಿ ದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ 22-12-1853 ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾಯಿ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ
ಅಗಲಿದ ಶೇಷಗಿರಿ ರಾವ್ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನು ಬಿಟ್ಟು ಹೋದ ಕೆಲವು ಸಾರ್ವಕಾಲಿಕ ಉತ್ತಮ ಲೇಖಕರಲ್ಲಿ ಮತ್ತು ಸಾಹಿತ್ಯಕ ಮೌಲ್ಯದ ಉತ್ತಮ ಭಾಷಣಕಾರರಲ್ಲಿ ಎಲ್.ಎಸ್. ಶೇಷಗಿರಿ ರಾಯರೂ