ಆರ್‍ಎಸ್‍ಎಸ್‍ನಿಂದ ಗುರುಪೂಜೆ

ಸುಂಟಿಕೊಪ್ಪ, ಜು. 14: ರಾಷ್ಟ್ರೀಯ ಸ್ವಯಂಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಭಾರತದಲ್ಲಿ ಗುರುವಿಗೆ ಶ್ರೇಷ್ಟ ಸ್ಥಾನವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ

ಸ್ವಚ್ಛತಾ ಕಾರ್ಯಕ್ರಮ

ಗೋಣಿಕೊಪ್ಪ ವರದಿ, ಜು. 14: ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಅಲ್ಲಿನ ಪ್ರೌಢಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಸದಸ್ಯರುಗಳು ಪಾಲ್ಗೊಂಡು ಆವರಣದಲ್ಲಿನ ಕುರುಚಲು ಕಾಡುಗಳನ್ನು ಕಳೆಕೊಚ್ಚುವ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಯಿತು.

ವಿದ್ಯುತ್ ಸಮಸ್ಯೆ : ಸೀಮೆಎಣ್ಣೆ ವಿತರಣೆಗೆ ಕ್ರಮ

ಸೋಮವಾರಪೇಟೆ, ಜು.14: ಮಳೆಗಾಲದಲ್ಲಿ ವಿದ್ಯುತ್ ಅಭಾವ ಎದುರಿಸುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಮಳೆಗಾಲದ ಮೂರು ತಿಂಗಳು ತಲಾ 5 ಲೀಟರ್ ಸೀಮೆಎಣ್ಣೆಯನ್ನು ವಿತರಿಸಲು