ರಸ್ತೆ ಸರಿಪಡಿಸಲು ಆಗ್ರಹ

ಸಿದ್ದಾಪುರ, ಮೇ 25: ನೆಲ್ಲಿಹುದಿಕೇರಿ-ಕುಂಬಾರಗುಂಡಿ ವ್ಯಾಪ್ತಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ಡಾಮರೀಕರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕುಂಬಾರಗುಂಡಿಯಲ್ಲಿ ನೂರಾರು ಮನೆಗಳಿದ್ದು, ರಸ್ತೆಯು

ಗೋಪಾಲಪುರದಲ್ಲಿ ಜರುಗಿದ ಹಬ್ಬ

ಶನಿವಾರಸಂತೆ, ಮೇ 25: ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್‍ನಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಆರಂಭವಾದವು. ಚರ್ಚ್‍ನ ಫಾದರ್ ಡೇವಿಡ್ ಸಗಾಯ್ ರಾಜ್ ನೇತೃತ್ವದಲ್ಲಿ

ಪದವಿ ಪ್ರವೇಶ ಆರಂಭ

ಮಡಿಕೇರಿ, ಮೇ 25: ಬಾದಾಮಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಪ್ರವೇಶಗಳು ಪ್ರಾರಂಭವಾಗಿವೆ. ಪಿಯುಸಿ, ಐಟಿಐ, ಜೆಓಡಿಸಿ ಹಾಗೂ