ಟೆನ್ನಿಸ್‍ಬಾಲ್ ಕ್ರಿಕೆಟ್

ಸಿದ್ದಾಪುರ, ಫೆ. 23: ಚೆನ್ನಯ್ಯನಕೋಟೆ ಸಾಗರ್ ಫ್ರೆಂಡ್ಸ್ ವತಿಯಿಂದ ಏಪ್ರಿಲ್ 19 ರಿಂದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವದಾಗಿ ಸಂಘದ ಅಧ್ಯಕ್ಷ ಹುರೇಶ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ