ಸಾವು ನೋವು ಅಪರಾಧವ್ಯಕ್ತಿ ಆತ್ಮಹತ್ಯೆ ಸಿದ್ದಾಪುರ, ಮಾ. 9: ತನ್ನ ಅಜ್ಜಿ ನಿಧನ ಹೊಂದಿದರು ಎಂದು ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿಯಲ್ಲಿ ಧರ್ಮ ಜಾಗೃತಿ ಸಭೆಮಡಿಕೇರಿ, ಮಾ. 9: ಹಿಮಾಲಯ ಪರ್ವತ ಶ್ರೇಣಿಯಿಂದ ವಿಶಾಲ ಹಿಂದೂ ಮಹಾ ಸಾಗರದ ವರೆಗಿನ ಭೂಮಿ ಭಾರತ ಮಾತೆಯ ತಪೋ ನೆಲವಾಗಿದ್ದು, ಭಾರತಮಾತೆ ನೆಲೆನಿಂತ ನಾಡು ಹಿಂದೂಸ್ಥಾನವಾಗಿ
ಕೊರೊನಾ ವೈರಸ್: ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಆಗ್ರಹಸೋಮವಾರಪೇಟೆ, ಮಾ. 9: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ಎಲ್ಲೆಡೆ ಜಾಗೃತಿ, ತಪಾಸಣಾ ಕಾರ್ಯಗಳನ್ನು ನಡೆಯುತ್ತಿದ್ದರೂ ಕೊಡಗಿನಲ್ಲಿ ಮಾತ್ರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆ
ಗುಡುಗಳಲೆ ಉರೂಸ್ಶನಿವಾರಸಂತೆ, ಮಾ. 9: ಗುಡುಗಳಲೆ ಬದ್ರಿಯಾ ಮಸೀದಿ ವತಿಯಿಂದ ಇತಿಹಾಸ ಪ್ರಸಿದ್ಧ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹಿ ಉರೂಸ್ ಮುಬಾರಕ್ ತಾ. 12 ರಿಂದ 15ರ ವರೆಗೆ
ತಾ. 14 ರಂದು ಕ್ರಿಕೆಟ್ ಪಂದ್ಯಾಟಸೋಮವಾರಪೇಟೆ, ಮಾ. 9: ಸಮೀಪದ ಕಲ್ಕಂದೂರು ಕೆ.ಸಿ.ಸಿ. ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ತಾ. 14 ಮತ್ತು 15ರಂದು ಸ್ಥಳೀಯ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಮುಕ್ತ ಟೆನ್ನಿಸ್ ಬಾಲ್