ಮಗುಚಿಬಿದ್ದ ಆಟೋ ರಿಕ್ಷಾ ಶನಿವಾರಸಂತೆ, ಜ. 13: ಶನಿವಾರಸಂತೆಯ ಕೇರಳಾಪುರ ಹೊಟೇಲ್ ಮುಂಭಾಗ ಆಟೋ ರಿಕ್ಷಾವೊಂದು ಮಗುಚಿ ಬಿದ್ದು ಅದರೊಳಗಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ತ್ಯಾಗರಾಜ ಕಾಲೋನಿಯ
ಮಳಿಗೆಗಳ ಹರಾಜಿನಿಂದ ಆದಾಯವೀರಾಜಪೇಟೆ, ಜ. 13: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಹೊಸ ಕಟ್ಟಡದ ಅಂಗಡಿ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ವಾರ್ಷಿಕ ರೂ 4.36000 ಆದಾಯ ಬಂದಿದೆ. ಇಲ್ಲಿನ ಪುರಭವನದಲ್ಲಿ ನಡೆದ
‘ಇಂಡಿಯಾ ಸ್ಕಿಲ್ಸ್ ಕರ್ನಾಟಕ 2020’ ಸ್ಪರ್ಧೆಗೆ ಹೆಸರು ನೋಂದಣಿ ಮಡಿಕೇರಿ, ಜ.13: ಕೌಶಾಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ‘ಇಂಡಿಯಾ ಸ್ಕಿಲ್ಸ್ ಕರ್ನಾಟಕ -2020’ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಒಟ್ಟು 38 ಕೌಶಲ್ಯಗಳ ಅಡಿಯಲ್ಲಿ ಸ್ಪರ್ಧಾಳುಗಳು
ಕ್ರೀಡಾ ಶಾಲೆ ಕ್ರೀಡಾ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆಮಡಿಕೇರಿ, ಜ.13: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಸುತ್ತಿರುವ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ 2020-21ನೇ ಸಾಲಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆಯು ತಾ. 28
ಕಾಫಿ ಕಾಲಾಡಿಸುವ ಸಾಧನ ಬಳಕೆ ಪ್ರಾತ್ಯಕ್ಷಿಕೆಮಡಿಕೇರಿ, ಜ. 13: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ವತಿಯಿಂದ ಎರಡು ದಿನಗಳ, ಕಾಫಿ ಕಾಲಾಡಿ ಸುವ ಸಾಧನ ಬಳಕೆಯ