ನಿವೇಶನ ನೀಡಲು ಆಕ್ಷೇಪಸಿದ್ದಾಪುರ, ಜ. 17: ವಾಲ್ನೂರು-ತ್ಯಾಗತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಲ್ಲಿಹುದಿಕೇರಿಯ ಮಳೆಹಾನಿ ಸಂತ್ರಸ್ತರಿಗೆ ನಿವೇಶನ ನೀಡಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ
ತಾ.21ರಂದು ರೈತ ರಕ್ಷಣಾ ವೇದಿಕೆ ಉದ್ಘಾಟನೆಸಿದ್ದಾಪುರ, ಜ. 17: ರೈತ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಸಂಘಟನೆಯ ಉದ್ಘಾಟನೆ
ಇಂದಿನಿಂದ ಜಾತ್ರಾ ಮಹೋತ್ಸವಶನಿವಾರಸಂತೆ, ಜ. 17: ಸಮೀಪದ ಕೊಡ್ಲಿಪೇಟೆ ಹೋಬಳಿ ನಿಲುವಾಗಿಲು-ಬೆಸೂರು ಗ್ರಾಮಗಳ ಶ್ರೀ ಬಾಲತ್ತಿಪುರ ಸುಂದರಿ ಕ್ಷೇತ್ರದಲ್ಲಿ ಅಮ್ಮನವರ ಜಾತ್ರಾ ಮಹೋತ್ಸವ ತಾ. 18ರಿಂದ (ಇಂದಿನಿಂದ) ತಾ. 30ರವರೆಗೆ
ಇಂದು ಸೂಫಿ ಸಂತರ ಹಾಡುಗಳುಮಡಿಕೇರಿ, ಜ.17:ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ತಾ. 18 ರಂದು (ಇಂದು) ಸಂಜೆ 6 ಗಂಟೆಗೆ ನಗರದ
ನಾಳೆ ತುಮಕೂರಿನ ಶ್ರೀಸಿದ್ಧಗಂಗಾ ಕ್ಷೇತ್ರದಲ್ಲಿ ಪುಣ್ಯ ಸಂಸ್ಮರಣೋತ್ಸವಮಡಿಕೇರಿ, ಜ.17 : ತ್ರಿವಿಧ ದಾಸೋಹಿ ಡಾ.ಶ್ರೀಶಿವಕುಮಾರ ಮಹಾಸ್ವಾಮಿಯವರ ಪ್ರಥಮ ಪುಣ್ಯ ಸಂಸ್ಮರಣೋತ್ಸವವು ತಾ.19ರಂದು (ಇಂದು) ತುಮಕೂರಿನ ಶ್ರೀಸಿದ್ಧಗಂಗಾ ಕ್ಷೇತದಲ್ಲಿ ನಡೆಯಲಿದೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ