ಪುತ್ತರಿ ರೈತ ಉತ್ಪಾದಕರ ಸಂಸ್ಥೆಯಿಂದ ಕಡಿಮೆ ಬೆಲೆಗೆ ತರಕಾರಿಮಡಿಕೇರಿ, ಏ. 10: ಕೃಷಿ ವಿಜ್ಞಾನ ಕೇಂದ್ರ ಮತ್ತು ಪುತ್ತರಿ ರೈತ ಉತ್ಪಾದಕರ ಸಂಘ ಗೋಣಿಕೊಪ್ಪಲು ಇವರುಗಳ ಸಹಯೋಗದಲ್ಲಿ ರೈತರು ಬೆಳೆದ ತರಕಾರಿಯನ್ನು ನೇರವಾಗಿ ಖರೀದಿಸಿ ಜಿಲ್ಲಾಡಳಿತ
ಆಶ್ರಮವಾಸಿಗಳಿಗೆ ಆಹಾರ ವ್ಯವಸ್ಥೆಮಡಿಕೇರಿ, ಏ. 10: ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಜನವಿಕಾಸ ಟ್ರಸ್ಟ್‍ನಿಂದ ನಡೆಸುತ್ತಿರುವ ವೃದ್ಧಾಶ್ರಮ ನಿವಾಸಿಗಳಿಗೆ ಆಹಾರ ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ
ಸಂತೆಯಲ್ಲಿ ಗ್ರಾಹಕರಿಗಿಂತ ವರ್ತಕರೇ ಅಧಿಕಸೋಮವಾರಪೇಟೆ, ಮಾ. 10: ಲಾಕ್‍ಡೌನ್ ಹಿನ್ನೆಲೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಪಟ್ಟಣದ ಹೊರವಲಯದಲ್ಲಿರುವ ಆರ್‍ಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಕಳೆದೆರಡು ವಾರಗಳಿಂದ ಆರ್‍ಎಂಸಿಯಲ್ಲೇ ಸಂತೆ ನಡೆಯುತ್ತಿದೆ. ವಾರದಲ್ಲಿ 3
ಹಬ್ಬ ಮುಂದೂಡಿಕೆಮಡಿಕೇರಿ, ಏ. 10: ಪ್ರತಿ ವರ್ಷದಂತೆ ಇದೇ ತಾ. 13 ರಂದು ನಡೆಯಬೇಕಿದ್ದ ಕಾರುಗುಂದ ಸರ್ತಾವು ದೇವರ ತೆರೆ ಹಬ್ಬವನ್ನು ಮುಂದೂಡಲಾಗಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು
ಮುಖ್ಯಮಂತ್ರಿಗಳ ನಿಧಿಗೆ ನೆರವುಸುಂಟಿಕೊಪ್ಪ, ಏ. 10: ಬೆಂಗಳೂರು ಟರ್ಫ್‍ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 25 ಲಕ್ಷ ನೆರವನ್ನು ಟರ್ಫ್ ಕ್ಲಬ್ ಅಧ್ಯಕ್ಷ ಡಿ.ವಿನೋದ್ ಶಿವಪ್ಪ ಅವರು ನೀಡಿದರು. ಡಿ.ವಿನೋದ್