ಮಡಿಕೇರಿ, ಏ. 10: ಪ್ರತಿ ವರ್ಷದಂತೆ ಇದೇ ತಾ. 13 ರಂದು ನಡೆಯಬೇಕಿದ್ದ ಕಾರುಗುಂದ ಸರ್ತಾವು ದೇವರ ತೆರೆ ಹಬ್ಬವನ್ನು ಮುಂದೂಡಲಾಗಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.