ಪ್ರಯಾಣಿಕರೇ ಗಮನಿಸಿ...!! ಪ್ರಯಾಣಿಕರೇ ಗಮನಿಸಿ... ಬೆಂಗಳೂರಿಗೆ ತೆರಳುವ ಬಸ್ ಇನ್ನೇನು ಹೊರಡಲು ತಯಾರಾಗಿದೆ..., ಮಂಗಳೂರಿಗೆ ತೆರಳುವ ಬಸ್ ಇನ್ನು ಕೆಲವೇ ನಿಮಿಷಗಳಲ್ಲಿ ನಿಲ್ದಾಣಕ್ಕೆ ಬರಲಿದೆ. ಹೀಗೆಲ್ಲಾ ಸಂದೇಶಗಳನ್ನು ನೀಡುತ್ತಿದ್ದ ಕೊಡಗು ಜಿಲ್ಲೆಯ
ಪ್ರಯಾಣಿಕರೇ ಗಮನಿಸಿ...!!ಪ್ರಯಾಣಿಕರೇ ಗಮನಿಸಿ... ಬೆಂಗಳೂರಿಗೆ ತೆರಳುವ ಬಸ್ ಇನ್ನೇನು ಹೊರಡಲು ತಯಾರಾಗಿದೆ..., ಮಂಗಳೂರಿಗೆ ತೆರಳುವ ಬಸ್ ಇನ್ನು ಕೆಲವೇ ನಿಮಿಷಗಳಲ್ಲಿ ನಿಲ್ದಾಣಕ್ಕೆ ಬರಲಿದೆ. ಹೀಗೆಲ್ಲಾ ಸಂದೇಶಗಳನ್ನು ನೀಡುತ್ತಿದ್ದ ಕೊಡಗು ಜಿಲ್ಲೆಯ
ಮೂಸಾ ಸಾವು : ಆನ್ಲೈನಲ್ಲಿ ಸಭೆ ನಡೆಸಿದ ಮುಸ್ಲಿಂ ಮುಖಂಡರುಪೆÇನ್ನಂಪೇಟೆ, ಏ. 12 : ನಿಗೂಢವಾಗಿ ನಾಪತ್ತೆಯಾಗಿ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ ಎಂ.ಎಂ.ಮೂಸ ಅವರ ಸಾವಿಗೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ
ಆನೆಚೌಕೂರು ಗೇಟ್ನಲ್ಲಿ ಮತ್ತಷ್ಟು ಬಿಗಿ*ಗೋಣಿಕೊಪ್ಪಲು, ಏ. 12: ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಾವಳಿ ನಿತ್ಯವೂ ಹೆಚ್ಚುತ್ತಿರುವ ಹಿನ್ನೆಲೆ ಮೈಸೂರು, ಹುಣಸೂರು ಕಡೆಯಿಂದ ದಕ್ಷಿಣ ಕೊಡಗನ್ನು ಪ್ರವೇಶಿಸುವ ಆನೆಚೌಕೂರು ಅರಣ್ಯ ಗೇಟ್‍ನಲ್ಲಿ
ಪಡಿತರ ಕಿಟ್ ವಿತರಣೆ ಕೂಡಿಗೆ, ಏ. 12 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹುಣಸೆಪಾರೆ ಹಾಡಿ ಜನರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು.ಕೂಡಿಗೆ ಗ್ರಾಮ ಪಂಚಾಯತಿ